About Home Shikari
ಹೊಮೆ ಶಿಕಾರಿ ಡಾಟ್ ಕಾಂನಿಂದ ಆನ್ ಲೈನ್ ಭೂ ಆಸ್ತಿ ಸೇವೆ
- Kannada Prabha, November 18, 2013
HomeShikari.com, ಪಾರದರ್ಶಕತೆ ಮತ್ತು ಗೌಪ್ಯತೆಯುಳ್ಳ, ತೊಂದರೆ ರಹಿತ ಆನ್ ಲೈನ್ ಭೂ ಆಸ್ತಿ ಸೇವೆಗಳನ್ನು ಆರಂಭಿಸಿದೆ.
ತನ್ನ ಗ್ರಾಹಕರಿಗೆ, ಪರೀಕ್ಷಿತ ಆಸ್ತಿ ಪಟ್ಟಿಗಳು, ವಿವಿಧ ಮೌಲ್ಯವರ್ಧಿತ ಸೇವೆಗಳು ಮತ್ತು ನಿಷ್ಠ ಗ್ರಾಹಕ ಸಹಾಯದೊಂದಿಗೆ, ತೊಂದರೆ ರಹಿತ ಆಸ್ತಿ ಖರೀದಿಸುವ ಅನುಭವವನ್ನು ಒದಗಿಸಲಿದೆ. ಸೇವೆಗಳ ಬಗ್ಗೆ ಪ್ರತಿಕ್ರಿಯಿಸುತ್ತ, HomeShikari.comನ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಅವರು, 'ಇಂದು ಎಲ್ಲರೂ, ಸಂಪೂರ್ಣ ಪರಿಹಾರ ಒಂದೆಡೆ ಪಡೆಯಲು ಇಚ್ಚಿಸುತ್ತಾರೆ ಮತ್ತು ತಮ್ಮ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳು ಗೌಪ್ಯವಾಗಿರಬೀಕೆಂದು ಬಯಸುತ್ತಾರೆ. ನಾವು ನಮ್ಮ ಎಲ್ಲ ಪಾಲುದಾರರು, ಕಟ್ಟಡ ನಿರ್ಮಾಪಕರು, ಆಸ್ತಿ ಖರೀದಿಸಬಯಸುವವರು ಮತ್ತು ಮನೆಗಳ ಮಾಲೀಕರಿಗೆ, ಪಾರದರ್ಶಕತೆಯನ್ನು ಒದಗಿಸಿ, ಅದನ್ನು ಸಾಧಿಸುತ್ತೇವೆ' ಎಂದರು.
ಮಾಹಿತಿಗೆ HomeShikari.com ಗೆ ಭೇಟಿ ನೀಡಬಹುದು.